Thursday, 2 August 2018

ಕೊಪ್ಪಳ ನಗರಸಭೆ ವಾರ್ಡವಾರು ಮೀಸಲಾತಿ ನಿಗದಿ


ಕೊಪ್ಪಳ ಆ. 02 (ಕರ್ನಾಟಕ ವಾರ್ತೆ): ಕರ್ನಾಟಕ ಪುರಸಭೆ ಕಾಯ್ದೆ 1964 ರ ಕಲಂ 13ರನ್ವಯ ಸರ್ಕಾರವು ಪ್ರಸಕ್ತ ನಗರ, ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಕೊಪ್ಪಳ ನಗರಸಭೆಯ 31 ವಾರ್ಡುಗಳ ಮೀಸಲಾತಿಯನ್ನು ನಿಗಧಿಪಡಿಸಿ ಅಧಿಸೂಚನೆ ಹೊರಡಿಸಿದೆ.
        ಕೊಪ್ಪಳ ನಗರದ 31 ವಾರ್ಡುಗಳ ನಿಗದಿಪಡಿಸಲಾದ ಮೀಸಲಾತಿ ವಿವರ ಇಂತಿದೆ.  ವಾರ್ಡ-01 ರಲ್ಲಿ ಹಿಂದುಳಿದ ವರ್ಗ (ಎ) ಮಹಿಳೆ,  ವಾರ್ಡ-02 ಹಿಂದುಳಿದ ವರ್ಗ (ಬಿ) ಮಹಿಳೆ, ವಾರ್ಡ-03 ಸಾಮಾನ್ಯ, ವಾರ್ಡ-04 ಹಿಂದುಳಿದ ವರ್ಗ(ಎ), ವಾರ್ಡ-05 ಸಾಮಾನ್ಯ ಮಹಿಳೆ, ವಾರ್ಡ-06 ಹಿಂದುಳಿದ ವರ್ಗ(ಬಿ), ವಾರ್ಡ-07 ಹಿಂದುಳಿದ ವರ್ಗ(ಎ), ವಾರ್ಡ-08 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ-09 ಸಾಮಾನ್ಯ ಮಹಿಳೆ, ವಾರ್ಡ-10 ಸಾಮಾನ್ಯ, ವಾರ್ಡ-11 ಹಿಂದುಳಿದ ವರ್ಗ(ಎ), ವಾರ್ಡ-12 ಸಾಮಾನ್ಯ ಮಹಿಳೆ, ವಾರ್ಡ-13 ಪರಿಶಿಷ್ಟ ಜಾತಿ, ವಾರ್ಡ-14 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ-15 ಸಾಮಾನ್ಯ, ವಾರ್ಡ-16 ಸಾಮಾನ್ಯ, ವಾರ್ಡ-17 ಪರಿಶಿಷ್ಟ ಪಂಗಡ, ವಾರ್ಡ-18 ಸಾಮಾನ್ಯ ಮಹಿಳೆ, ವಾರ್ಡ-19 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ-20 ಸಾಮಾನ್ಯ ಮಹಿಳೆ, ವಾರ್ಡ-21 ಸಾಮಾನ್ಯ, ವಾರ್ಡ-22 ಸಾಮಾನ್ಯ, ವಾರ್ಡ-23 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ-24 ಸಾಮಾನ್ಯ, ವಾರ್ಡ-25 ಸಾಮಾನ್ಯ, ವಾರ್ಡ-26 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ-27 ಸಾಮಾನ್ಯ ಮಹಿಳೆ, ವಾರ್ಡ-28 ಪರಿಶಿಷ್ಟ ಜಾತಿ, ವಾರ್ಡ-29 ಸಾಮಾನ್ಯ ಮಹಿಳೆ, ವಾರ್ಡ-30 ಸಾಮಾನ್ಯ ಮಹಿಳೆ, ವಾರ್ಡ-31 ರಲ್ಲಿ ಹಿಂದುಳಿದ ವರ್ಗ(ಎ), ಮೀಸಲಾತಿಯನ್ನು ನಿಗಧಿಪಡಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. 
Post a Comment