Thursday, 2 August 2018

ಗಂಗಾವತಿ ನಗರಸಭೆ ವಾರ್ಡವಾರು ಮೀಸಲಾತಿ ನಿಗದಿ


ಕೊಪ್ಪಳ ಆ. 02 (ಕರ್ನಾಟಕ ವಾರ್ತೆ):   ಕರ್ನಾಟಕ ಪುರಸಭೆ ಕಾಯ್ದೆ 1964 ರ ಕಲಂ 13ರನ್ವಯ ಸರ್ಕಾರವು ಪ್ರಸಕ್ತ ನಗರ, ಸ್ಥಳೀಯ ಸಂಸ್ಥೆ ಚುನಾವಣೆಗಾಗಿ ಕೊಪ್ಪಳ ಜಿಲ್ಲೆ ಗಂಗಾವತಿ ನಗರಸಭೆಯ 35 ವಾರ್ಡುಗಳ ಮೀಸಲಾತಿಯನ್ನು ನಿಗದಿಪಡಿಸಿ ಅಧಿಸೂಚನೆ ಹೊರಡಿಸಿದೆ.
ಗಂಗಾವತಿ ನಗರದ 31 ವಾರ್ಡುಗಳ ನಿಗದಿಪಡಿಸಲಾದ ಮೀಸಲಾತಿ ವಿವರ ಇಂತಿದೆ. ವಾರ್ಡ-01 ರಲ್ಲಿ ಸಾಮಾನ್ಯ, ವಾರ್ಡ-02 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ-03 ಸಾಮಾನ್ಯ ಮಹಿಳೆ, ವಾರ್ಡ-04 ಸಾಮಾನ್ಯ, ವಾರ್ಡ-05 ಹಿಂದುಳಿದ ವರ್ಗ(ಎ), ವಾರ್ಡ-06 ಸಾಮಾನ್ಯ, ವಾರ್ಡ-07 ಹಿಂದುಳಿದ ವರ್ಗ(ಬಿ), ವಾರ್ಡ-08 ಸಾಮಾನ್ಯ, ವಾರ್ಡ-09 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ-10 ಸಾಮಾನ್ಯ, ವಾರ್ಡ-11 ಹಿಂದುಳಿದ ವರ್ಗ(ಎ), ವಾರ್ಡ-12 ಸಾಮಾನ್ಯ ಮಹಿಳೆ, ವಾರ್ಡ-13 ಸಾಮಾನ್ಯ ಮಹಿಳೆ, ವಾರ್ಡ-14 ಸಾಮಾನ್ಯ, ವಾರ್ಡ-15 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ-16 ಹಿಂದುಳಿದ ವರ್ಗ(ಎ), ವಾರ್ಡ-17 ಸಾಮಾನ್ಯ, ವಾರ್ಡ-18 ಪರಿಶಿಷ್ಟ ಪಂಗಡ, ವಾರ್ಡ-19 ಹಿಂದುಳಿದ ವರ್ಗ(ಎ), ವಾರ್ಡ-20 ಸಾಮಾನ್ಯ ಮಹಿಳೆ, ವಾರ್ಡ-21 ಪರಿಶಿಷ್ಟ ಜಾತಿ, ವಾರ್ಡ-22 ಸಾಮಾನ್ಯ ಮಹಿಳೆ, ವಾರ್ಡ-23 ಹಿಂದುಳಿದ ವರ್ಗ(ಎ) ಮಹಿಳೆ, ವಾರ್ಡ-24 ಸಾಮಾನ್ಯ ಮಹಿಳೆ, ವಾರ್ಡ-25 ಸಾಮಾನ್ಯ, ವಾರ್ಡ-26 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ-27 ಸಾಮಾನ್ಯ, ವಾರ್ಡ-28 ಪರಿಶಿಷ್ಟ ಜಾತಿ, ವಾರ್ಡ-29 ಪರಿಶಿಷ್ಟ ಜಾತಿ, ವಾರ್ಡ-30 ಸಾಮಾನ್ಯ ಮಹಿಳೆ, ವಾರ್ಡ-31 ಹಿಂದುಳಿದ ವರ್ಗ(ಬಿ) ಮಹಿಳೆ, ವಾರ್ಡ-32 ಸಾಮಾನ್ಯ ಮಹಿಳೆ, ವಾರ್ಡ-33 ಸಾಮಾನ್ಯ ಮಹಿಳೆ, ವಾರ್ಡ-34 ಪರಿಶಿಷ್ಟ ಜಾತಿ ಮಹಿಳೆ, ವಾರ್ಡ-35 ರಲ್ಲಿ ಪರಿಶಿಷ್ಟ ಪಂಗಡ ಮಹಿಳೆ, ಮೀಸಲಾತಿಯನ್ನು ನಿಗದಿಪಡಿಸಲಾಗಿದೆ ಎಂದು ಅಧಿಸೂಚನೆಯಲ್ಲಿ ತಿಳಿಸಿದೆ. 
Post a Comment